'ಕುರುಕ್ಷೇತ್ರ' ಸಿನಿಮಾದ ಬಿಡುಗಡೆಗೆ ಆಗಸ್ಟ್ 9ಕ್ಕೆ ದಿನಾಂಕ ನಿಗದಿ ಆಗಿದೆ. ಆದರೆ, ಚಿತ್ರದ ಬಿಡುಗಡೆಯನ್ನು ಒಂದು ದಿನ ಮುಂಚಿತವಾಗಿ ವಿದೇಶದಲ್ಲಿ ಮಾಡಲಾಗುತ್ತಿದೆ. Challenging star Darshan's 50 movie 'Kurukshetra' kannada movie will be releasing on august 8th in overseas.